ದಯಾನಂದ ಕೆಂಪೇಗೌಡ
@zorien
2.4K
friends
❤️ I🇮🇳 ಓಹೋ ನನ್ನ ಚೇತನ, ಅಗು ನೀನು ಅನುಚೇತನ. Be Boundless.......... ….................................................. ಎಲ್ಲಾದರೂ ಇರು, ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡ ಗೋವಿನ ಓ ಮುದ್ದಿನ ಕರು ಕನ್ನಡತನವೊಂದಿದರೆ ನೀ ನಮ್ಮಗೆ ಕಲ್ಪತರು. ನೀ ಮೆಟ್ಟುವ ನೆಲ ಅದೆ ಕರ್ನಾಟಕ ನೀ ನೇರುವ ಮಲೆ -ಸಹ್ಯಾದ್ರಿ ನೀ ಮುಟ್ಟುವ ಮರ ಶ್ರೀ ಗಂಧದ ಮರ ನೀ ಕುಡಿಯುವ ನೀರ್ -ಕಾವೇರಿ ಪಂಪನ್ನೋದುವ ನಿನ್ನಾ ನಾಲಗೆ ಕನ್ನಡವೇ ಸತ್ಯ ಕುಮಾರವ್ಯಾಸನ ನಾಲಿಪ ಕಿವಿಯದು ಕನ್ನಡವೇ ನಿತ್ಯ ................................................ ಕುವೆಂಪು 🙏 ........................................................
chats