ನಿನ್ನ ಪ್ರೇರಣೆಯಂತೆ ನಡೆದು ನುಡಿದ ಮೇಲೆ ನಿನ್ನಿಂದೆ ತಪ್ಪೋ, ನನ್ನಿಂದೆ ತಪ್ಪೋ ಪರಮಾತ್ಮ .
Knowledge is proud that he knows so much; wisdom is humble that he knows no more.
ಜ್ಞಾನಕ್ಕೆ ನಾನು ಎಷ್ಟೊಂದು ಬಲ್ಲೆ ಎಂಬ ಹೆಮ್ಮೆ. ವಿವೇಕಕ್ಕೆ ನನಗೆ ತಿಳಿಯದಿರುವುದು ಎಷ್ಟೊಂದು ಇದೆ ಎಂಬ ನಮ್ರತೆ.