Venkatramana A
@vasare
58
friends
ಅನುಶ್ರೀ ಹೋಂ ಪ್ರಾಡಕ್ಟ್ ಅಂಡ್ ಕೆಟರರ್ಸ್, ಪುಣಚ ಬಂಟ್ವಾಳ ತಾಲೂಕು. 9448034046ವಾಟ್ಸಾಪ್. ಮದುವೆ ಸಮಾರಂಭ ಗಳಿಗೆ ಸಸ್ಯಾಹಾರಿ ಅಡುಗೆ ತಯಾರಿ. ಹಾಗೂ ಎಲ್ಲಾ ವ್ಯವಸ್ಥೆ ಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತದೆ. ಹಲಸಿನ ಹಣ್ಣಿನ ಹೋಳಿಗೆ, ಕಡ್ಲೆಬೇಳೆ ಹೋಳಿಗೆ ವಿಧವಿಧವಾದ ಹೋಳಿಗೆ, ತೆಂಗಿನ ಎಣ್ಣೆಯಲ್ಲಿ ತಯಾರಿಸಿದ ಕಾರಗಡ್ಡಿ, ಸೇಮಿಗೆ, ಮಿಕ್ಸರ್, ಬಾಳೆಕಾಯಿ ಚಿಪ್ಸು,ಲಡ್ಡು, ಶುದ್ಧ ತುಪ್ಪದಲ್ಲಿ ತಯಾರಿಸಿದ ಬಾಳೆ 🍌 ಹೆಣ್ಣಿನ ಹಲ್ವಾ,ಮನೆ ತಿಂಡಿಗಳ ತಯಾರಿ ಮತ್ತು ಮಾರಾಟ. ಹೋಟೆಲ್ ಉದ್ಯಮದಲ್ಲಿ 30ವರ್ಷದ ಅನುಭವ. ಪ್ರಧಾನ ಮಂತ್ರಿಗಳ ಸೃಜನಶೀಲ ಯೋಜನೆ ಇದರ ಮೂಲಕ ಸಾಲ ಪಡೆದುಕೊಂಡಿದ್ದೇನೆ. ರುಡ್ ಸೆಟ್ ಸಂಸ್ಥೆ ಉಜಿರೆ ಸಿದ್ಧವನ ಇಲ್ಲಿ 2010ರಲ್ಲಿ ಉದ್ಯಮಶೀಲತಾ ತರಬೇತಿಯನ್ನು ಪಡೆದುಕೊಂಡಿದ್ದೇನೆ. ತಿಂಡಿಗಳನ್ನು ರಖಂ ದರದಲ್ಲಿ ಕಳಿಸಿಕೊಡಲಾಗುತ್ತದೆ