Nagaraj... ...
@userlosto
495
friends
ಗೊತ್ತಿಲ್ಲ ಗೊತ್ತಿಲ್ಲ ನಂಗಂತೂ ಗೊತ್ತಿಲ್ಲ, ಜೀವನ ಏನೊ ಗೊತ್ತಿಲ್ಲ, ಜೀವ ಮೇಲೋ ಜೇವನ ಮೇಲೋ ಗೊತ್ತಿಲ್ಲ. ಜೀವ ಎಲ್ಲಿದೆ ಜೀವನ ಎಲ್ಲಿದೆ ಒಂದೊಂದೂ ಗೊತ್ತಿಲ್ಲ, ಜೀವಕೆ ಮರ್ಮವೋ ಜೀವನ ಮರ್ಮವೋ ಯಾವುದು ಶ್ರೇಷ್ಠ ಗೊತ್ತಿಲ್ಲ - Yogi Gurugalu..... 💗💗ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ, ನಗುವ ಕೇಳುತ ನಗುವುದತಿಶಯದ ಧರ್ಮ, ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ಮಿಗೆ ನೀನು ಬೇಡಿಕೊಳೊ - ಮಂಕುತಿಮ್ಮ💗💗 - ಡಿವಿಜಿ.