App logo

Fan of Nanu

@uppi366

202

friends

ಸಾವಿರ ಭಾಷೆ ತಲೆಯಲ್ಲಿರಲಿ ಕನ್ನಡ ಭಾಷೆ ಹೃದಯದಲ್ಲಿರಲಿ ಹೆಣ್ಣೇಂಬ ಹೂವನ್ನು ಮುಟ್ಟ ಬೇಡ ಮುಟ್ಟಿದರೆ ಬಾಡಿಸಿ ಕೈ ಬಿಡಬೇಡ ಸಾಧ್ಯವಾದರೆ ನಿನ್ನ ಹೃದಯಕ್ಕೆ ಮುಡಿಸಿಬಿಡು ಇಲ್ಲವಾದರೆ ಅದರ ಪಾಡಿಗೆ ಅದನ್ನ ಬಿಟ್ಟು ಬಿಡು ಮುಟ್ಟಿ ನಲುಗಿಸಿ ಬಿಸಾಡಬೇಡ ಸ್ನೇಹ ಮಾಡೋಕೆ ಒಂದೇ ವಯಸ್ಸು, ಒಂದೇ ಅಂತಸ್ತು, ಒಂದೇ ಸ್ಟೇಟಸ್ ಇರಬೇಕಾಗಿಲ್ಲ, ಅರ್ಥ ಮಾಡಿಕೊಳ್ಳೋ ಎರಡು ಮನಸ್ಸು ಇದ್ದರೆ ಸಾಕು … ಹೇಗೆ ಭೂದೇವೀಯ ಗರ್ಭದಲ್ಲಿ ಅಮೂಲ್ಯವಾದ ರತ್ನಗಳಿವೆಯೋ ಹಾಗೆ, ದಾನ ತಪಸ್ಸು, ಶೌರ್ಯ, ವಿನಯ, ನಯ ಇವೆಲ್ಲ ಒಬ್ಬ ಮನುಷ್ಯನಲ್ಲಿ ಇರಬೇಕಾದದ್ದು...