ಉದಯ ಕುಮಾರ್
@uday890
1.4K
friends
ನಮ್ಮ ನಡೆ ಪ್ರಜ್ಞಾವಂತ ಮತದಾರರ ಕಡೆ 🌹🙏🌹ಸಮಯಕ್ಕೆ ಸಿಗದ ಪ್ರಜಾಕೀಯ. ಸಮಯಕ್ಕೆ ಆಗದ ಪ್ರಜಾಕೀಯದ ಅನುಯಯಿಗಳು. ಸಮಯವನ್ನು ನೀಡದ ಯುಪಿಪಿಯ ಸಂಸ್ಥಾಪಕರು. ವಿಚಾರ ಗಳನ್ನೇ ಅರಿಯದ ಕರ್ನಾಟಕದ ಮತದಾರರು. ಮರುಭೂಮಿಯಲ್ಲಿ ನೀರಿಗಾಗಿ ಅಲೆದಂತೆ. ಇಂತಿ ನಿಮ್ಮಪ್ರಜಾಕೀಯ ಅನುಯಯಿಗಳಿಗೆ, ಕರ್ನಾಟಕದಲ್ಲಿರುವ 90% ಜನರಿಗೆ ಸರ್ಕಾರ ನನ್ನ ತೆರಿಗೆಯಿಂದಲೇ ನಡಿತಿರೋದು ಅಂತ ಗೊತ್ತಾಗಿದೆ. ಆದರೆ ಇದನ್ನೇ ಪದೇ ಪದೇ ಹೇಳುವುದರಿಂದ ಏನು ಪ್ರಯೋಜನವಿಲ್ಲ. ನಿಮ್ಮ ಬೂತ್ ನಲ್ಲಿ 750 ರಿಂದ1750 ಜನರಿರುತ್ತಾರೆ ಜನರಿಗೆ ಪ್ರಜಾಕೀಯದ ವಿಚಾರಗಳನ್ನು ತಿಳಿಸಿ. ನಿಮ್ಮ ಬೂತಿನ ಜವಾಬ್ದಾರಿ ವಹಿಸಿಕೊಂಡು ಪ್ರಜಾಕೀಯಕ್ಕೆ 200 ವೋಟು ಮಾಡಿಸಿ ಸಾಕು. ಎಲ್ಲಾ ಪ್ರಜಾಕೀಯ ಸಪೋರ್ಟರ್ಸ್ ಈ ಕೆಲಸ ಮಾಡಿದರೆ ಪ್ರಜೆಗಳೇ ರಾಜರಾಗುತ್ತಾರೆ ಎನ್ನುವುದು ನನ್ನ ಅಭಿಪ್ರಾಯ🌹🙏🌹 ನನ್ನ ವಿಧಾನಸಭಾ ಕ್ಷೇತ್ರ - 153 - ಯಶವಂತಪುರ. ನನ್ನ ಬೂತ್ - 62 ಲ್ಯೂಮಿನಾರಿ ಇಂಗ್ಲೀಷ್ ಶಾಲೆ, ರೂಂ ನಂ. 1. ಇಂತಿ ನಿಮ್ಮ, ಉದಯ್ ಕುಮಾರ್, ಪ್ರಜಾಕೀಯ ವಿಚಾರಗಳ ಬೆಂಬಲಿಗ.ಪ್ರಜಾಕೀಯ ಅನುಯಯಿಗಳಿಗೆ, ಕರ್ನಾಟಕದಲ್ಲಿರುವ 90% ಜನರಿಗೆ ಸರ್ಕಾರ ನನ್ನ ತೆರಿಗೆಯಿಂದಲೇ ನಡಿತಿರೋದು ಅಂತ ಗೊತ್ತಾಗಿದೆ. ಆದರೆ ಇದನ್ನೇ ಪದೇ ಪದೇ ಹೇಳುವುದರಿಂದ ಏನು ಪ್ರಯೋಜನವಿಲ್ಲ. ನಿಮ್ಮ ಬೂತ್ ನಲ್ಲಿ 750 ರಿಂದ1750 ಜನರಿರುತ್ತಾರೆ ಜನರಿಗೆ ಪ್ರಜಾಕೀಯದ ವಿಚಾರಗಳನ್ನು ತಿಳಿಸಿ. ನಿಮ್ಮ ಬೂತಿನ ಜವಾಬ್ದಾರಿ ವಹಿಸಿಕೊಂಡು ಪ್ರಜಾಕೀಯಕ್ಕೆ 200 ವೋಟು ಮಾಡಿಸಿ ಸಾಕು. ಎಲ್ಲಾ ಪ್ರಜಾಕೀಯ ಸಪೋರ್ಟರ್ಸ್ ಈ ಕೆಲಸ ಮಾಡಿದರೆ ಪ್ರಜೆಗಳೇ ರಾಜರಾಗುತ್ತಾರೆ ಎನ್ನುವುದು ನನ್ನ ಅಭಿಪ್ರಾಯ🌹🙏🌹 ನನ್ನ ವಿಧಾನಸಭಾ ಕ್ಷೇತ್ರ - 153 - ಯಶವಂತಪುರ. ನನ್ನ ಬೂತ್ - 62 ಲ್ಯೂಮಿನಾರಿ ಇಂಗ್ಲೀಷ್ ಶಾಲೆ, ರೂಂ ನಂ. 1. ಇಂತಿ ನಿಮ್ಮ, ಉದಯ್ ಕುಮಾರ್, K.U.P.P ವಿಚಾರಗಳ ಬೆಂಬಲಿಗ.8792350862
chats