ಅಜಯ್ King
@thejagaja
333
friends
🖤😍ಮೈಸೂರ್ ಹುಡುಗ 😍 😍D BOOS FAN😍 ಸದಾ ನಗುಮೊಗದ ಹೂವೆ ನೀ ನಿನ್ನ ಪರಿಸ್ಥಿತಿ ಸರಿ ಇದ್ದರೆ ದೇವರ ಪೂಜೆಗೆಂದು ಕೊಂಡೊಯ್ಯುವರು ಪೂಜೆಯ ನಂತರ ಜನರ ಮುಡಿ ಸೇರುವೆ ಒಮ್ಮೆ ಪರಿಸ್ಥಿತಿ ಕೆಟ್ಟರೆ ಸತ್ತ ಹೆಣದ ಮೇಲಾಕಲು ಒಯ್ಯುವರು ಕೊನೆಗೆ ಎಲ್ಲರ ಕಾಲಡಿ ಸಿಲುಕಿ ನಲುಗಿಹೋಗುವೆ ಸ್ಥಿತಿಗನುಗುಣವಾಗಿ ಮುಡಿಯೋ ಕಾಲಾಡಿಯೋ ಹಾಗೆ ಮನುಜನ ಮನಸ್ಥಿತಿಯು ಖುಷಿಯಿಂದಿರುವಾಗ ಎಲ್ಲರು ತಲೆಮೇಲಿಟ್ಟುಕೊಳ್ಳುವರು ಒಂದೊಮ್ಮೆ ದುರ್ಬಲವಾದರೆ ಕಾಲಡಿ ಇಟ್ಟು ಹೊಸಕಿಹಾಕುವರು ✍️..mithuna