App logo

Somashekhar B

@somu5407

106

friends

ನನ್ನ ಜೀವನ ಗಾಯನ9008015407 ನಾನು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತವನ್ನು ಹೇಳಿಕೊಡುವುದರ ಜೊತೆಗೆ ಸಂಗೀತ ಕಾರ್ಯಕ್ರಮಗಳನ್ನು ಕೂಡ ಕೊಡುತ್ತೇನೆ ಕಾರ್ಯಕ್ರಮಗಳಲ್ಲಿ ಶರಣರ ವಚನಗಳನ್ನು ದಾಸರ ಕೃತಿಗಳನ್ನು ಭಾವಗೀತೆಗಳನ್ನು ಇದರ ಜೊತೆಗೆ ಹಿಂದುಸ್ತಾನಿ ಶಾಸ್ತ್ರೀಯ ಶಾಸ್ತ್ರೀಯ ಸಂಗೀತವನ್ನು ಅತಿಹೆಚ್ಚು ಹಾಡುತ್ತೇನೆ ನನಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಕೂಡ ಅತಿ ಹೆಚ್ಚು ಆಸಕ್ತಿ ಇದೆ ನನಗೆ ಬಸವಜ್ಯೋತಿ ಕರ್ನಾಟಕ ವಿಕಾಸ ರತ್ನ ಕರ್ನಾಟಕ ಯುವರತ್ನ ಸಂಗೀತ ಭೂಷಣ ಪ್ರಶಸ್ತಿಗಳ ಜೊತೆಗೆ ಹಲವಾರು ಮಠಮಾನ್ಯಗಳು ನನ್ನನ್ನು ಕರೆಸಿ ಗೌರವಿಸಿವೆ ಇದೆಲ್ಲದಕ್ಕೂ ಕಾರಣ ಎನ್ನ ಆರಾಧ್ಯದೈವ ಗಾನಯೋಗಿ ಶಿವಯೋಗಿ ಡಾಕ್ಟರ್ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರು