Clubhouse logo

Shivu mANsU

@shivumansu

4

friends

ಓದೋಕೆ ಬಂದ್ರ, ಸರಿ ಓದಿ ಆಗಸಕ್ಕೆ ಅರಸನು ಯಾರು ಇಳೆಯಲ್ಲಿ ಉಳಿಯುವರು ಯಾರು ಬಂದಂದ್ದು ಬಂದಾಯ್ತು ಆಗಿದ್ದು ಆಗಯ್ತು ಇರುವ ತನಕ ಹಿಗ್ಗದೆ ಕುಗ್ಗದೆ ಯಾರಿಗೂ ನೋಯಿಸದೆ ಉತ್ತಮ ಬದುಕು ಸಾಗಿಸು... ಓದುತ್ತಾ ಇದ್ದೀರಾ, ಮುಂದುವರಿಸಿ ಎಲ್ಲಾ ಸೆಳೆತಕ್ಕೂ ಸೆರೆ ಆಗಬೇಡ,, ತಾತ್ಕಾಲಿಕ ಖುಷಿಗೆ ಆಯಸ್ಸನ್ನು ದುಃಖದಲ್ಲಿ ಬಂದಿಯಾಗಿಸಬೇಡ,, ನಿನಗೆ ದೊರಕಿರುವ ಪ್ರೀತಿಯ ಗೂಡನ್ನು ಚಿಕ್ಕದು ದೊಡ್ಡದು ಎಂದು ತೂಕ ಹಾಕಬೇಡ,, ನಿನ್ನ ನಗುವು ನಿಜವಾಗಿ ಇರಬೇಕು,, ಬದುಕು ಸಾಧಾರಣ ಆದರೂ ಸಾರ್ಥಕವಾಗಿ ಇರಬೇಕು,, ನಿನ್ನ ಮೇಲೆ ನಿನಗೆ ನಂಬಿಕೆ,ಗೌರವ ಹಾಗೂ ಆತ್ಮತೃಪ್ತಿ ಇದ್ದರೆ ಸಾಕು,, ಎಂದ ವುವಿನೆ...ಕನ್ನಡ💛ಕವಿ❤️(ಗ)ಮನ...