Clubhouse logo

Hanumant Reddy

@shamantgouda

48

friends

ಕನ್ನಡ ದೇಶದೊಳ್ ನಾನು ಕನ್ನಡಿಗ ❤️ 💛 ❤️🎸🎸🎸🎷💕 , ಅಪ್ಪಟ ಕನ್ನಡಿಗ ❤️💛 ❤️💛❤️💛❤️💛❤️💛 ✒️ಅಹಂ ಎಂದಿಗೂ ಕಾಲಕೆಳಗಿರಬೇಕು.! ಅದು ನೆತ್ತಿಯ ಮೇಲೆ ಹತ್ತಿ ಮೆರೆದರೆ ಅಹಂಕಾರವಾಗುತ್ತದೆ.! 🔥💥 *ದೇವರು ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ.* *ಅವನು ಕೇವಲ ಅವಕಾಶಗಳನ್ನು ಕೊಡುತ್ತಾನೆ.* *ಅದನ್ನು ವರವೋ, ಶಾಪವೋ ಆಗಿ ಪರಿವರ್ತಿಸುವುದು ನಮ್ಮ ಕೈಯಲ್ಲಿದೆ.* *ಒಲವಿನ ಪ್ರಾತಃ ವಂದನೆಗಳು - ದೇವ ಸ್ಮರಣೆ ಸದಾ ಇರಲಿ.*🌹🙏 ನೀ ಜನಿಸಿದ ದಿನವು ಅಳುವೇ😭 ನೀ ಸಾಯುವ ದಿನವು ಅಳುವೇ😭 ಬಾಳುವ ಕೆಲವೇ ದಿನಗಳಲಿ ನಗುವುದ🤩 ಕಲಿ ನೀ ಮನವೆ ...😊 💞💕