ಸಮಾಧಾನವಾಗಿ ಮಾತಾನಾಡಲು ಅವಕಾಶಕೊಟ್ಟಲ್ಲಿ ಉತ್ತರ ಸಮಾಧಾನವಾಗಿರತ್ತದೆ, ಪರವೋ ವಿರೋಧವೋ ಮೊದಲು ಮಾತುಗಳನ್ನ ಕೇಳಿ. ಅದು ಬಿಟ್ಟು ಹುಚ್ಚುನಾಯಿಗಳಂತೆ ಮುಗಿಬಿದ್ದರೆ ಕಚ್ಚವುದರಲ್ಲಿ ನಾನು ನಿಮ್ಮಗಳಿಗಿಂತ ಮುಂದೆ.
ಸಿದ್ದಾಂತವಷ್ಟೆ ಬದಲಾಗಿದೆ ಸ್ವಭಾವವಲ್ಲ ಹೊಡೆದಾಡುವುದನ್ನು ಬಿಟ್ಟಿದ್ದೇನೆ, ಆದರೆ ಮರೆತು ಹೋಗಿಲ್ಲ.