Clubhouse logo

Rocks Rocks

@rocks-n

229

friends

ಎಷ್ಟು ತಾಳ್ಮೆಯಿಂದ ಇರುತ್ತಿರೋ ಅಷ್ಟು "ಅಗ್ರಸ್ಥಾನ" ಎಷ್ಟು ದೂರ ಇರುತ್ತಿರೋ ಅಷ್ಟು "ಗೌರವ" ಎಷ್ಟು ಕಡಿಮೆ ಪ್ರೀತಿ ಮಾಡುತ್ತೀರೋ ಅಷ್ಟು "ಮನಃಶಾಂತಿ" ಎಷ್ಟು ಕಡಿಮೆ ಆಸೆ ಪಡುತ್ತಿರೋ ಅಷ್ಟು "ಪ್ರಶಾಂತತೆ” ಎಷ್ಟು ಕಡಿಮೆ ಮಾತಾನಾಡುತ್ತಿರೋ ಅಷ್ಟು "ಬೆಲೆ" ಇದುವೇ ಜೀವನದ ಪಾಠಗಳು... *ದುರಾಸೆ ಬೇಡ... ದ್ವೇಷವನ್ನು ಸಾಧಿಸಬೇಡ... ಇತರರ ಏಳಿಗೆ ಕಂಡು ಅಸೂಯೆ ಪಡಬೇಡ... ಇವುಗಳಿಂದ ನೋವುಗಳೇ ” ಹೊರತು ಸಂತೋಷ ಎಂದೂ ಸಿಗುವುದಿಲ್ಲ ಸಾಧ್ಯವಾದರೆ ಪ್ರೀತಿ ಹಂಚು ಅದರ ಎರಡರಷ್ಟು ನಿನಗೆ ಸುಖ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ....