Niranjan TP
@niranjantp
324
friends
ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದ ಬಳಿಯ ಅರಳಸುರಳಿ ನನ್ನೂರು. ಬದುಕಿಗಾಗಿ ಬೆಂಗಳೂರಿನ ಹೊಸ ತಿಪ್ಪಸಂದ್ರದಲ್ಲಿ ಸ್ವಂತ ಉದ್ಯಮ. ಎಲ್ಲ ಬಗೆಯ ಸಂಗೀತಕ್ಕೆ ಕಿವಿಯಾಗುವ ಹವ್ಯಾಸ. ಹಿಂದುಸ್ತಾನಿ ಸಂಗೀತದ ವಿದ್ಯಾರ್ಥಿ. ಹಾಡುವುದು ಬಹಳ ಇಷ್ಟ. I am from Aralasurali, a tiny Village in Tirthahalli Talluk, Shivamogga. Presently settled in Bengaluru,into Electrical home appliances business. Listening to all genres of music is my hobby, can sing a bit and a student of Hindustani classical music. ಜಯ ಭಾರತ ಜನನಿಯ ತನುಜಾತೆ,ಜಯ ಹೇ ಕರ್ನಾಟಕ ಮಾತೆ.