Clubhouse logo

UK Nature Stay, Yellapur

@niranjanbhat

1.2K

friends

ಪ್ರವಾಸೋದ್ಯಮಿ,(UK Nature Stay,Yellapura.). ಪರಿಸರ ಪ್ರೇಮಿ,ಪರಿಸರ ಪೂರಕ ಪ್ರವಾಸೋದ್ಯಮದ ಮೂಲಕ ಉತ್ತರ ಕನ್ನಡಕ್ಕೆ ಅಳಿಲು ಸೇವೆ ಮಾಡಬೆಕೆಂಬುದು ಜೀವನದ ಉದ್ದೇಶ. ಉ.ಕ ದ ಅಥಿತಿ ಸತ್ಕಾರವನ್ನ ಜಗತ್ತಿಗೆ ಪರಿಚಯಿಸುವ ಪ್ರಯತ್ನ. UK Nature Stay Chandguli Village, Upleshawara Panchayat, Yellapur, Karnataka 581347 Contact: 9449567673 ಉತ್ತರ ಕನ್ನಡದ ವೈಶಿಷ್ಟ್ಯವಾದ ಅತಿಥಿ ಸತ್ಕಾರದ ಅನುಭವಕ್ಕಾಗಿ, 🌳🏠ಯು.ಕೆ ನೇಚರ್ ಸ್ಟೇ🏠🌴. *ಕೌಟುಂಬಿಕ ಪ್ರವಾಸ *ಪ್ರವಾಸಿ ತಾಣಗಳ ವೀಕ್ಷಣೆ *ಸ್ನೇಹಿತರ ಸಮ್ಮಿಲನ * ದೇಸೀ ಹಾಗೂ ಸಾಹಸ ಕ್ರೀಡೆಗಳು * ಚಾರಣ *ಛಾಯಾಗ್ರಹಣ * ಸಾಂಸ್ಕೃತಿಕ ಸಮಾರಂಭ *ಶಾಲಾ/ಕಾಲೇಜುಗಳ ಅದ್ಯಯನ ಪ್ರವಾಸ *ಪಕ್ಷಿ ವೀಕ್ಷಣೆ *ದಟ್ಟ ಕಾಡಿನ ನಡುವೆ ಹರಿಯುವ ಹಳ್ಳದಲ್ಲಿ ಜಲಕ್ರಿಡೆಗಳು,ಎಲ್ಲವೂ ಒಂದೆ ಸೂರಿನಡಿ. 🌴 UK Nature Stay 🌳 For a unique hospitality experience in Uttara Kannada. * Family Tour * Tourist Sightseeing * Friends Fusion * Desi & Adventure Sports * Trekking * Photography * Cultural Ceremony * School / Colleges Hiking Tours * Bird Watching * Waterfowl in the dense forest, all under one roof. Google location: https://maps.app.goo.gl/t8RU4MeKDbnnCgfo8. Visit our Facebook page: ://www.facebook.com/uk.guide.uknaturestsy/