Clubhouse logo

ಚಾಲಾಕ್ಷ ಕನ್ನಡಿಗ 3.0

@mkgowda_jds

1.8K

friends

🇧🇯 💛❤ #ಕನ್ನಡ_ಮಣ್ಣಿನಮಗ #ರಾಜಕೀಯ_ಭೀಷ್ಮ ಡಾ: ಹೆಚ್.ಡಿ.ದೇವೇಗೌಡ್ರು ಅಭಿಮಾನಿ 💛❤ 💛❤️ ಕ್ಲಬ್ ಹೌಸ್ ಇಸ್ ಮೈ ಟೆರಿಟರಿ 🏴‍☠️🆑⚔️🔱💛❤️ 💛❤ ನಾನು ಕೆಟ್ಟವನಲ್ಲಾ ಆದ್ರೂ, ಕೆಲವರಿಗೆ ನನ್ ಕಂಡ್ರೆ ಇಷ್ಟ ಆಗಲ್ಲಾ. ಯಾಕೇಂದ್ರೆ ನಾನು ಒಳ್ಳೆಯವನೇ, ತುಂಬಾ ಒಳ್ಳೆಯವನಲ್ಲಾ... 💛❤ 💛❤️ ಒಳ್ಳೆಯವರು ಒಳ್ಳೆಯವನು ಅಂದ್ರು, ಕೆಟ್ಟವರು ಕೆಟ್ಟವನು ಅಂದ್ರು ಯಾಕೇಂದ್ರೆ, ಅವರಿಗೆ ಎಷ್ಟು ಬೇಕು ಅಷ್ಟೇ ಅರ್ಥ ಮಾಡ್ಕೊಂಡ್ರು.. 💛❤️ 💛❤️ " Weak people - revenge, strong people - forgive, Intelligent Me - IGNORE " 💛❤️ 💛❤️ " ನನ್ ತಂದೆನೇ ದೇವರು ಆದ್ರೂ, ನನಗೆ ನನ್ ತಾಯಿ ಅಂದ್ರೆ ಪ್ರಾಣ " 💛❤️ 💛❤️ ಮಾತೃ ಭಾಷೆಗೆ ದ್ರೋಹ ಬಗೆದರೆ ಹೆತ್ತ ತಾಯಿಗೆ ವಿಷ ಹಾಕಿದಂತೆ ಅಂತ ನಮ್ ತಾಯಿ ಹೇಳ್ಕೊಟ್ಟೋರೆ 💛❤️ 💛❤️ #ಅಂಬೇಡ್ಕರ್ #ಕುವೆಂಪು #ಡಾ.ರಾಜ್ ಕುಮಾರ್ #ವಿಷ್ಣುವರ್ಧನ್ #ಕುಮಾರಣ್ಣ #ಒಶೋ #ಅಪ್ಪು #ಸುದೀಪ್ #ಸಚಿನ್ #ಕ್ರಿಸ್_ಗೇಲ್ #ವಿರಾಟ್_ಕ್ಹೋಲಿ #ಎಬಿಡಿ #ಮ್ಯಾಕ್ಸವೆಲ್ #ಸುನಿಲ್_ಚೇತ್ರಿ #ಸ್ಮೃತಿ_ಮಂದಣ್ಣ #ಶ್ರೆಯಾಂಕ #ಎಲಿಸ್_ಪೆರಿ #ರೋನಾಲ್ಡೋ #ಜ್ಲಾಟನ್_ಇಬ್ರಾಮೋವಿಕ್ #ರೋನಾಲ್ಡೀನೋ #ಮರ್ಡೋನಾ #ಜಾಕಿಚಾನ್ #ಬ್ರೋಸ್ಲಿ #ಜೆಟ್ಲಿ #ಟೋನಿಜಾ #ಮಹಮದ್_ಅಲಿ #ಮೈಕ್_ಟೈಸನ್ #ಅರ್ನಾಲ್ಡ್ #ಸಲ್ಮಾನ್ #ನಿಖಿಲ್ #ಪ್ರಜ್ವಲ್ #ಯುವ #ಡಾಲಿ ಇವರೆಲ್ಲಾ ನಾನು ತುಂಬಾ ಇಷ್ಟ ಪಡೋರು 💛❤️ 💛❤️ " ಸರ್ವಜನಾಂಗದ ಶಾಂತಿಯ ಕನ್ನಡ ತೋಟದಲ್ಲಿ ಜನಿಸಿದ್ದೇ ನಮ್ಮ ಪುಣ್ಯ, ಮನುಷ್ಯಧರ್ಮ ಪಾಲಿಸಿ ದೇವರಾಗಿ " 💛❤️ 💛❤️ ಇಂಗ್ಲಿಷ್, ಹಿಂದಿ ಚೆನ್ನಾಗೆ ಬತ್ತದೆ, ಆದ್ರುವೆ ನಾನ್ ಯಾವಾಗ್ಲೂ ಕನ್ನಡದಲ್ಲೇ ಮಾತಾಡದು 💛❤️ 💛❤" ಮನಸ್ಸೇ ದೇವ್ರು, ಎಣ್ಣೆನೇ ತೀರ್ಥ, ಮುದ್ದೆ ಬಾಡ್ ಸಾರೇ ಪ್ರಸಾದ " {🐐🐑🐏🐔🪿🐓🐖🐗🐠🐟🐙🦀🦃🍻🥃🍷🍾🍸} 💛❤️ 💛❤️ " ಜಾಸ್ತಿ ದುಡಿರಿ - ಸ್ವಲ್ಪ ಕುಡಿರಿ 💛❤ 🇧🇯💛❤️ ಕನ್ನಡ,ಕನ್ನಡಿಗರಿಗೆ ಸದಾ ಜಯವಾಗಲಿ, ಕರ್ನಾಟಕವೇ ನನ್ನ ಉಸಿರು ನಮ್ಮ ಪಕ್ಷ ಬಿಳಿ ಮತ್ತು ಹಸಿರು💛❤️ 💛❤️ ಇಷ್ಟ ಆಗೋ ವಿಷ್ಯ ಚರ್ಚೆ ಮಾಡೋದು, ಬೇಡದೇ ಇರೋ ವಿಷಯ ತೆಗೆದು ಕೆಣಕಿದವರ ರುಬ್ಬಿವುದು ನನ್ನ ಸ್ವಭಾವ‌.💛❤️ 💛❤️ ಎಚ್ಚರಿಕೆ: ಕೆಣಕಬಾರದು, ಹಿಂದೆ ಮಾತಾಡಬಾರದು.💛❤️ TUPAC ONCE SAID : " Something we all adore, Is one thing worth dying for, Nothing but pain, Stuck in this game searching for FORTUNE AND FAME... " 😎❤️‍🔥 💛❤️ ನಾಲ್ಕು ದಿನದ ಬಾಳು - ಚಿಂತಿಸಿದರೆ ಹಾಳು 💛❤️ 🇧🇯