BENKI LEGEND
@lenend1
595
friends
( ಮೈ....ಬೆಸ್ಟ್.... ಫ್ರೆಂಡ್.... ಕಿಂಗ್.... ಅಪ್ಪು ) _________________________________ ಚಿನ್ನಿಮ ರೆಡ್ ಇಸ್ ರೋಸ್ ರೋಸ್ ಇಸ್ ಫ್ಲವರ್ ಫ್ಲವರ್ ಇಸ್ ಯುವರ್ ಯುವರ್ ಇಸ್ ಮೈ ಲವರ್ ಬಂಗಾರಿ ಐ ಲವ್ ಯು ಡಾರ್ಲಿಂಗ್ ______________________________________ ಬೆಂಕಿ ಪ್ರಕಾಶ್ ನಾನು ಪಾಪಿ ಗುರು ಯಾಕೆ ಅಂದ್ರೆ ಚಿಕ್ಕವಯಸ್ಸಿನಲ್ಲೇ ನಾನು ನನ್ನ ತಂದೆ ತಾಯಿನ ತುಂಬ ಇಷ್ಟ ಪಟ್ಟೆ ಆದರೆ ಆ ದೇವರೀಗು ನನ್ನ ಕಂಡರೆ ಹೊಟ್ಟೆ ಕಿಚ್ಚು ಅನಿಸುತ್ತೆ ಅದಕ್ಕೆ ನನ್ನ ತಂದೆ ತಾಯಿ ನ ಬೇಗ ಮೇಲಕ್ಕೆ ಕರ್ಕೊಂಡ್ ಬಿಟ್ಟ ನಾನು ಎಲ್ಲರಿಗೂ ಒಂದೇ ಮಾತು ಹೇಳೋದು ಫ್ರೆಂಡ್ಸ್ ಅದು ಏನಪ್ಪ ಅಂದ್ರೆ ಎಲ್ಲರು ನಿಮ್ಮ ತಂದೆ ತಾಯಿನ ಇರುವಾಗಲೆ ಚೆನ್ನಾಗಿ ನೋಡಿಕೊಳ್ಳಿ ಯಾಕೆ ಅಂದ್ರೆ ಅವರು ಇರೋ ತನಕ ಮಕ್ಕಳಿಗೆ ಕಷ್ಟ ಅಂದ್ರೆ ಏನು ಅಂತ ನೇ ಗೊತ್ತಿಲ್ಲದ ಹಾಗೆ ಮಕ್ಕಳನ್ನು ಬೆಳೆಸಿರುತ್ತಾರೆ ಅವರು ಯಾವಾಗ ನಮ್ಮನ ಬಿಟ್ಟು ಹೋಗುತ್ತಾರಲ್ಲ ಆವಾಗಲೇ ನಮಗೆ ಕಷ್ಟ ಅಂದ್ರೆ ಏನು ಅಂತ ಗೊತ್ತಾಗೋದು ಪ್ಲೀಸ್ ಫ್ರೆಂಡ್ಸ್ ನಿಮ್ಮ ತಂದೆ ತಾಯಿನ ಇರುವಾಗಲೇ ಚೆನ್ನಾಗಿ ನೋಡಿಕೊಳ್ಳಿ ಅದನ್ನು ಬಿಟ್ಟು ಅವರು ಹೋದ ಮೇಲೆ ನೀವು ಏನು ಮಾಡಿದ್ರು ಎಲ್ಲ ವ್ಯರ್ತಾನೆ _________________________________ ಬದುಕಿನ ಪಾಠ _________________________________ ಈ ಬದುಕೆಂಬ ಪಯಣದಲ್ಲಿ ಬಂದೋರು 100 ಅದರಲ್ಲಿ ಜೊತೆಗೆ ಇರ್ತೀನಿ ಅಂದವರ್ಯಾರೋ ಗೊತ್ತಿಲ್ಲದೆ ಬಂದವರ್ಯಾರೋ ಗೊತ್ತಾಗದೆ ಹೋದವರು ಇನ್ಯಾರೋ ಕಷ್ಟದಲ್ಲಿ ಜೊತೆಗೆ ಇದ್ದವರು ಯಾರೋ ಕಷ್ಟ ಅಂತ ತಿಳಿದು ಕೈ ಬಿಟ್ಟವರ್ಯಾರೋ ನನ್ನ ನಂಬಿದವರ್ ಯಾರೋ ನನ್ನ ನಂಬಿಸಿದವರ್ಯಾರೋ ಯಾರೆಂದು ತಿಳಿದೆ ಇದ್ರೂ ಸಾಗುತ್ತಿದೆ ಪಯಣ ನನ್ನ ನಂಬಿಕೆಯ ಕಡೆಗೆ { ಬೆಂಕಿ ಪ್ರಕಾಶ್ } _________________________________ ( ಕಲ್ಕಿ ಅಣ್ಣ ನನ್ ಸ್ವಂತ ಅಣ್ಣ ) [ ಡಾರ್ಲಿಂಗ್ ದಯಾ ನನ್ ಸ್ವಂತ ತಮ್ಮ ]
chats