Kumar kattebelaguli Kumar
@kumarkatte
85
friends
ಜಾನಪದ ಗಾಯಕ/ ರಂಗಭೂಮಿ ಕಲಾವಿದ ಆಕಾಶವಾಣಿ ದೂರದರ್ಶನ ಕಲಾವಿದ ರಾಷ್ಟ್ರೀಯ ಮಟ್ಟದ ಉತ್ತಮ ಗಾಯಕ ಪ್ರಶಸ್ತಿ( National best singer Award in inntergation Camp By Guskar University Of West Bengal 2004) ನಿರಂತರವಾಗಿ ಚಂದ್ರಶೇಖರ ಕಂಬಾರರ ಸಂಗ್ಯಾ ಬಾಳ್ಯಾ,,ಜೋಕುಮಾರಸ್ವಾಮಿ ನಾಟಕಗಳ ಯಶಸ್ವಿ ಪ್ರದರ್ಶನ. ನೂರಾರು ಬೀದಿ ನಾಟಕಗಳ ಪ್ರದರ್ಶನ ಜೊತೆಗೆ ಜಾನಪದ ಗೀತೆಗಳ ಸಂಗ್ರಹಕಾರ.....ಮತ್ತು ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು....