Chethan Kumar
@chethul
36
friends
ಕಾಲ ಯಾರಿಗೂ ಕಾಯದೆ ಸಾಗುತ್ತಲೇ ಇರುತ್ತೆ.. ಜೀವನದ ಕ್ಷಣಗಳು ಉರುಳುತ್ತಲೇ ಇರುತ್ತೆ. ಹಾಗೆಯೇ ನಮ್ಮ ಬದುಕು ಬಂದು ಹೋಗು ನಡುವೆ ಏತಕೆ ಮನಸ್ತಾಪಗಳು ಎಲ್ಲರೂ ಖುಷಿ ಖುಷಿಯಿಂದ ನೆಮ್ಮದಿ ಇದ್ದು ಹೋಗೋಣ ಅಷ್ಟೇ ಜೀವನ 9740619738 ಸಾಧನೆಯ ಹಾದಿಯಲ್ಲಿ ಸೋಲುಗಳು ಬಂದರೆ ಊಟದಲ್ಲಿ ಕಲ್ಲು ಬಂದಂತೆ ಊಟದಲ್ಲಿನ ಕಲ್ಲುಗಳನ್ನು ತೆಗಿಯಾಬೇಕೆ ವಿನಃ ಊಟವನ್ನು ಬಿಡಬಾರದು