Boss Guru
@boss.guru
160
friends
ನನ್ನವಳು ನನ್ನವಳು ನನ್ನುಸಿರ ಹೆಣ್ಣಿವಳು........ ♥️🫶♥️ ನೂರು ಬದುಕುಗಳು ಅಥವಾ ನೂರು ಜನುಮಗಳು ನನ್ನ ಪಾಲಿಗೆ ಬಂದರೆ ಅದನ್ನೆಲ್ಲ ನಿನ್ನ ಜೊತೆ ಕಳೆಯಬೇಕೆಂಬ ಒಂದು ಹುಚ್ಚು ಆಸೆ ನನಗೆ ಆದರೆ ವಿಧಿ ನೋಡು ಹೇಗಿದೆ ನನ್ನ ಪಾಲಿಗೆ ಬಂದಿರುವುದೇ ಒಂದೇ ಜನುಮ ಒಂದೇ ಬಧುಕು ಅದನ್ನು ನಾನು ನೀನು ಇಲ್ಲದೆ ಕಳೆಯಬೇಕಿದೆ........... ವಿಧಿಯ ಆಟ...... 🌍🧭🌍
chats