bhagavan K N
@bhagavankn
35
friends
ಜನನ- ತುಮಕೂರು ಜಿಲ್ಲೆ,ಕೊರಟಗೆರೆ ತಾಲೂಕಿನ ಕ್ಯಾಶವಾರ.ವ್ಯಾಸಂಗ ಮತ್ತು ಉದ್ಯೋಗ ಎರಡೂ ಇಂಜಿನಿಯರಿಂಗ್ ಕ್ಷೇತ್ರದಲ್ಲಿ.ಸಾಹಿತ್ಯಾಸಕ್ತಿಯಿಂದ ಮೈಸೂರು ವಿ.ವಿ.ದ ಕನ್ನಡ ಎಂ.ಎ. ರಾಜ್ಯ ವಿದ್ಯುಚ್ಛಕ್ತಿ ಮಂಡಲಿಯಲ್ಲಿ ೨ ವರ್ಷ ಸೂಪರ್ವೈಸರ್ ಹುದ್ದೆ.ಎಚ್.ಎ.ಎಲ್.ಸೇರಿ ೩೬ ವರ್ಷ ವಿವಿಧ ಹುದ್ದೆಗಳಲ್ಲಿ ಸೇವೆ.ಸೀನಿಯರ್ ಮೇನೇಜರ್ ಆಗಿ ನಿವೃತ್ತಿ.೪ ಬಾರಿ ರಾಜ್ಯಮಟ್ಟದ ಕಥಾಸ್ಪರ್ಧೆಗಳಲ್ಲಿ ಬಹುಮಾನ.ಹಲವು ಪತ್ರಿಕೆಗಳಲ್ಲಿ ಬಿಡಿ ಲೇಖನಗಳು ಪ್ರಕಟ.೨೦೦೧ ರಿಂದ ಈವರೆಗೆ ಕಥೆ,ಪ್ರಬಂಧ,ಕವನ,ಪ್ರವಾಸ,ನಾಟಕ,ವ್ಯಕ್ತಿಚಿತ್ರ,ಚಲನಚಿತ್ರ,ಕೃತಿ ಸಂಪಾದನೆ,ವಿಮರ್ಶೆ,ಅನುವಾದ,ಆತ್ಮ ಕಥನ ಹೀಗೆ ೪೦ ಕೃತಿಗಳ ರಚನೆ. ಎರಡು ಬಾರಿ ಇಂಗ್ಲೆಂಡ್ ಪ್ರವಾಸ.ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,ಸಾಹಿತ್ಯ ರತ್ನ ಪ್ರಶಸ್ತಿ,ಅರವಿಂದ ಜೋಷಿ ಪ್ರಶಸ್ತಿ,ರಾಮ್ ಜಾಧವ್ ಪ್ರಶಸ್ತಿ ಮೂಂತಾದವು.ಹವ್ಯಾಸಗಳು- ನಾಟಕ,ಸಂಗೀತ,ಕ್ರಿಕಟ್,ಪ್ರವಾಸ,ಫೊಟೋಗ್ರಫಿ.
chats