Benki Prakash
@benki01
690
friends
ಮೈ ಬೆಸ್ಟ್ ಫ್ರೆಂಡ್ ಕಿಂಗ್ ನೋಡೇ ಚಿನ್ನ ನನಗೆ ಇರೋದೇ ಒಂದೇ ಹಾರ್ಟು ಅದರಲ್ಲಿ ನಿನಗೆ ಪಿಕ್ಸು ಒಂದು ಸೀಟು ನೀನು ಉ ಅಂದ್ರೆ ತಾಜ್ಮಮಹಲ್ ಕಟ್ತೀನಿ ನೀನು ನೋ ಅಂದ್ರೆ ಗೋರಿ ಕಟ್ತೀನಿ ಹಾರ್ಟ್ ನಂದು ಸೀಟ್ ನಿಂದು ಲೇ ಬಂಗಾರಿ ಲವ್. ಯು. ಕಣೆ ______________________________________ ಪೊಲೀಸ್ ಇಲ್ಲ ಅಂದ್ರೆ ರಕ್ಷಣೆನೇ ಇಲ್ಲ ಲಾಯರ್ ಇಲ್ಲ ಅಂದ್ರೆ ನ್ಯಾಯನೇ ಇಲ್ಲ ಡಾಕ್ಟರ್ ಇಲ್ಲ ಅಂದ್ರೆ ಪ್ರಾಣನೇ ಇಲ್ಲ ಇದನ್ನೆಲ್ಲಾ ತಿಳ್ಕೊಂಡಿದೀವಿ ಆದ್ರೆ ರೈತ ಇಲ್ಲ ಅಂದ್ರೆ ತಿನ್ನೋಕೆ ಒಂದು ಹೊತ್ತು ಊಟನೇ ಇಲ್ಲ ಅಂತ ಅನ್ನೋದ್ನ ಮರೆತಿದ್ದೀವಿ ______________________________________ ಬದುಕಿನ ಪಾಠ ______________________________________ ಈ ಬದುಕೆಂಬ ಪಯಣದಲ್ಲಿ ಬಂದೋರು 100 ಇರ್ತೀನಿ ಅಂದವರ್ಯಾರೋ ಗೊತ್ತಿಲ್ಲದೆ ಬಂದವರ್ಯಾರೋ ಗೊತ್ತಾಗದೆ ಹೋದವರು ಇನ್ಯಾರೋ ಕಷ್ಟದಲ್ಲಿ ಜೊತೆಗೆ ಇದ್ದವರು ಯಾರೋ ಅದರಲ್ಲಿ ಜೊತೆಗೆ