Ashwini S
@ashwiniash333
431
friends
💛❤️ಕನ್ನಡತಿ💛❤️ ಹವ್ಯಾಸಿ ಗಾಯಕಿ ಕಿಚ್ಚನ ಅಭಿಮಾನಿ ಸಂಗೀತಾ ಶೃಂಗೇರಿ ಅವರ ಅಭಿಮಾನಿ ಉತ್ತರ ಕರ್ನಾಟಕದ ಹುಡುಗಿ ಕೈಲಾಗದ ಶತ್ರುವಿನ ಕೊನೆಯ ಅಸ್ತ್ರ ಅಪಪ್ರಚಾರ ದಿನಕೊಂದು ಬಣ್ಣ, ಕ್ಷಣಕೊಂದು ಬಣ್ಣ, ಏನೇನೊ ವೇಷ, ಮಾತಲ್ಲಿ ಮೋಸ... ಆ ಮಾತನೆಲ್ಲ ನಿಜವೆಂದು ನಂಬಬೇಡಿ ನಾಟಕದ ಬದುಕನ್ನು ಸೃಷ್ಟಿಸಿಕೊಂಡವರಿಗೆ, ಕರ್ಮ ಪಾಠ ಕಲಿಸುವುದು ❤️ಜೊತೆಯಲ್ಲಿ ಇರಲಿ...ಇಲ್ಲದೆ ಇರಲಿ... ಮನಸ್ಸಿನಲ್ಲಿರೋ ಪ್ರೀತಿ ಶಾಶ್ವತ...❤️ ಬದುಕಬೇಕು ಯಾರಿಗೂ ನೋವು ಬಯಸದೆ... ನೋವಿದ್ದರೂ ತಿಳಿಸದೆ. ಸುಳ್ಳಿನ ಮುಖವಾಡ ಒಂದಲ್ಲ ಒಂದು ದಿನ ಕಳಚಿ ಬೀಳುತ್ತದೆ, ಮುಖವಾಡ ಇಲ್ಲದ ಸತ್ಯ ಶಾಶ್ವತ ಹೃದಯಗಳಲ್ಲಿ ಉಳಿಯುತ್ತದೆ. ಇನ್ನೊಬ್ಬರ ನಗುವಿಗೆ, ನೆಮ್ಮದಿಗೆ ನೀವು ಕಾರಣ ಆಗದೇ ಹೋದರು ಪರವಾಗಿಲ್ಲ, ಆದರೆ ಮತ್ತೊಬ್ಬರ ದುಃಖ ಮತ್ತು ನೋವಿಗೆ ಕಾರಣವಾಗಬೇಡಿ.
chats