Amrutha Jog Keladi
@amruthajog
10
friends
ಸಂತೃಪ್ತ ಗೃಹಿಣಿ. B.com,LL.B. ಅಭ್ಯಾಸ... ಮಹಿಳಾ ಗೃಹೋದ್ಯಮಿ. ಹವ್ಯಾಸ: ಸಂಗೀತ,ಲಘುಸಂಗೀತ ಹೇಳಿಕೊಡುವುದು. ಸಂಗೀತಹಾಡುವುದು, ಕೇಳುವುದು. ಗಮಕ ವಾಚನ ಮಾಡುವುದು. ಗಿಡಗಳನ್ನು ಬೆಳೆಸುವುದು.ಕಸಿಮಾಡುವುದು, ಕರಕುಶಲವಸ್ತುಗಳ ತಯಾರಿಕೆ,ಗೃಹಾಲಂಕಾರ,ಹಸೆಚಿತ್ತಾರ,ಪೈಂಟಿಂಗ್, ಹೊಲಿಗೆ,ರಂಗೋಲಿಬಿಡಿಸುವುದು..ವಿಭಿನ್ನ ಕಲೆಗಳಲ್ಲಿ ಆಸಕ್ತಿ.