🖤ಮಂಡ್ಯ ಹೈದ....
💛❤️ಹೆಮ್ಮೆಯ ಕನ್ನಡಿಗ💛❤️
ಕಣ್ಮರೆ ಆದ ಮನಸಿನ ದಿನಗಳ ಕನವರಿಸಿಹ ಅರೆಜ್ಞಾನಿ👀👀
"ಅಲ್ಪರಲ್ಲಿ ಆಪ್ತ ಅಲ್ಪಾವಧಿವರೆಗೆ"
ವೃತ್ತಿ: ಖಾಸಗಿ ಕ್ಷೇತ್ರ
ಸ್ಥಳ: ಬೆಂಗಳೂರು
ಹೇಳೋಕೆ ಹೆಚ್ಚೇನೂ ಇಲ್ಲ..
ಕಮ್ಮಿ ಹೇಳೋ ಅಭ್ಯಾಸ ಅಂತೂ ನನಗೆ ಇಲ್ಲ..
ನೀನು ನೀನಾಗಿ ನಿನಗೋಸ್ಕರ ಏನೇ ಮಾಡಿದ್ರೂ ಅದು ಒಳ್ಳೆ ಕೆಲಸನೆ....