Clubhouse logo

ರವಿ-Ravi ಆಲದಮರ

@aladamara

1.2K

friends

ಕನ್ನಡ,ಕನ್ನಡಿಗ,ಕರ್ನಾಟಕ | Kannadiga. ಆಸಕ್ತಿ- ಅಚ್ಚ ಕನ್ನಡದ ಪದಕಟ್ಟಣೆ, ನುಡಿಯರಿಮೆ,ಕನ್ನಡದ ಹಳಮೆ(History). ನಾನು agnostic. ಕನ್ನಡಕ್ಕೆ ಬೇಕು ಕನ್ನಡದ್ದೇ ಸೊಲ್ಲರಿಮೆ(ವ್ಯಾಕರಣ) Hindi is not a National language, infact india doesn't have one !! "A little impatience will spoil your great plans, be patient and execute your plans" "ಆಲದ ಮರ" ಕೂಟದ ಕೆಲಸ: ✓ಕನ್ನಡ ಕನ್ನಡಿಗ ಕರ್ನಾಟಕದ ಆಗು ಹೋಗುಗಳ ಬಗ್ಗೆ, ಕನ್ನಡ ನುಡಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಅರಿವು ಮೂಡಿಸುವುದು. ✓ಕನ್ನಡಿಗರಿಂದ ಕಲಿಯುವುದು ಮತ್ತೆ ಕನ್ನಡಿಗರಿಗೆ ಅರಿವು ಮೂಡಿಸುವ ಒಂದು ಸಣ್ಣ ತೊಡಗಿಕೆ. ✓ಮರೆಯಾಗುತ್ತಿರುವ ನಮ್ಮ "ಅರಸ - ಅರಸಿ"ಯರ ಹಿನ್ನಡವಳಿ(History) ಬಗ್ಗೆ ಒಂದು ಮೆಲುಕು.

chats